spot_img
Thursday, September 17, 2026
28.1 C
Hubballi

ಭೂ ಮತ್ತು ಗಣಿ ಇಲಾಖೆ ಕಚೇರಿಯ ಕೂಗಳತೆ ದೂರದಲ್ಲೇ ನಡೀತಾ ಇದೆ ದೊಡ್ಡ ಮಟ್ಟದ ಮಣ್ಣು ಗಣಿಗಾರಿಕೆ..!

ಹುಬ್ಬಳ್ಳಿ (ಡಿ.4): ಯಾರದ್ದೋ ಜಾಗ ಯಾರಾದ್ದೋ ಮಣ್ಣು ನಮಗ್ಯಾರು ಕೇಳೋರು ಎಂದು ಡೆಂಟಲ್ ಎಸ್ ಡಿ ಎಂ ಹಾಗೂ ತಡಸಿನಕೊಪ್ಪ ಜೋಗೆಲ್ಲಾಪುರ ಗ್ರಾಮದ ಸುಟ್ಟ ಮುತ್ತಲು ಎಗ್ಗಿಲ್ಲದೇ ಮಣ್ಣು ಗಣಿಗಾರಿಕೆ ಮಾಡ್ತಿದ್ರು ಅಧಿಕಾರಿಗಳು ಮಾತ್ರ ಫುಲ್ ಸೈಲೆಂಟ್. ನಿಯಮಕ್ಕೂ ಮೀರಿ ಮಣ್ಣು ಅಗೆಯುತ್ತಿದ್ರು ಯಾರೂ ಕೇಳ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.ತಡಸಿನಕೊಪ್ಪ ಜೋಗೆಲ್ಲಾಪುರ ಊರಿನವರೆಲ್ಲಾ ಒಂದೆಡೆ ಸೇರಿ ಪಂಚಾಯ್ತಿ ಮಾಡ್ತಿರೋದು ಒಂದೆಡೆಯಾದ್ರೆ, ಮತ್ತೊಂದೆಡೆ ನಮಗ್ಯಾರು ಕೇಳೋರು ಅಂತ ಮಣ್ಣು ತೆಗೆಯೋದಕ್ಕೆ ರೆಡಿ ಆಗಿ ನಿಂತಿರೋ ಲಾರಿಗಳು ಜೆಸಿಬಿಗಳು ಈ ದೃಶ್ಯಗಳು ಕಂಡು ಬಂದಿದ್ದು,ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ತಾಲ್ಲೂಕಿನ ತಡಸಿನಕೊಪ್ಪ ಹಾಗೂ ಜೋಗೆಲ್ಲಾಪುರ ಗ್ರಾಮದ ಬಳಿ..ಅಧಿಕಾರಿಗಳ ಕಣ್ಣು ಮುಚ್ಚಿ ಮಣ್ಣು ಗಣಿಗಾರಿಕೆ ನಡಿಸ್ತಾ ಇದ್ದಾರೋ ಬೆಚ್ಚಗೆ ಮಾಡಿ ನಡಿಸ್ತಾ ಇದ್ದಾರೋ ಒಟ್ಟಿನಲ್ಲಿ ಮಣ್ಣು ಅಗೆದು ಸಾಗಾಟ ಮಾಡ್ತಿರೋದು ಸರಿಯಲ್ಲ ಎಂದು ಸ್ಥಳೀಯ ನಿವಾಸಿಗಳು ಕಿಡಿಕಾರಿದ್ದಾರೆ…

ಇನ್ನೂ ಈ ಮಣ್ಣು ಗಣಿಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ,ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳನ್ನ ವಿಚಾರಿಸಿದ್ರೆ,ನಕಾಶೆ ತೆಗೆದು ನೋಡ್ತಿವಿ ಯಾರಿಗೆ ಸಂಭಂದಿಸಿದೆ ಜಾಗ ಎಂಬುದನ್ನ ಪತ್ತೆ ಹಚ್ಚತೀವಿ ಅಂತ ಹರಕೆ ಉತ್ತರ ನೀಡಿದ್ದು ಉಂಟು..ಕಳೆದ ಬಾರಿ ತಡಸಿನಕೊಪ್ಪ ಜೋಗೆಲ್ಲಾಪುರ sdm ಸುತ್ತ ಮುತ್ತಲು ಕೋಟಿ ಬೆಲೆ ಮಾಳುವ ಮಣ್ಣು ಕಳ್ಳತನ ಆಗಿದೆ ಇವತ್ತಿಗೂ ಆಗ್ತಾ ಇದೆ ಕ್ರಮ ಯಾವಾಗ ಅಂತ ಸುದ್ದಿಯನ್ನ ಕೂಡ ಬಿತ್ತರ ಮಾಡೀವಿ ಆದರೆ ಇಲ್ಲಿಯ ವರೆಗೆ ಯಾವ ಲಾರಿಯ ಮೇಲೆ ಆಗಲಿ ಯಾವ ಜೇಸಿಬಿ ಮೇಲೆ ಆಗಲಿ ಯಾವ ಜಾಗದ ಮಾಲೀಕರ ಮೇಲೆ ಆಗಲಿ ಮತ್ತು ಪ್ರಮುಖವಾಗಿ ಮಣ್ಣು ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮ ಆಗಿಲ್ಲ..ಈ ಹಿಂದೆ ಜಿಲ್ಲಾಧಿಕಾರಿಗಳು ಕೂಡ ಭರವಸೆ ನೀಡಿದ್ರು ಮತ್ತು ಸಂಭಂದ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಒಂದು ತಂಡವನ್ನು ರಚನೆ ಮಾಡಿ ಸೂಕ್ತ ಕ್ರಮ ಜಾರುಗಬೇಕು ಮತ್ತು ಪರಿಹಾರ ಆಗಬೇಕು ಮತ್ತು ಸರಕಾರಕ್ಕೆ ಹೋಗಬೇಕಾದ ರಾಯಲಿಟಿ ಹೋಗಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದರು ಆದರೆ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ನಮಗೂ ಇದಕ್ಕೂ ಸಂಭಂದ ಇಲ್ಲದ ರೀತಿಯಲ್ಲಿ ಕಸದ ಬುಟ್ಟಿಗೆ ಪತ್ರವನ್ನು ಬಿಸಾಕಿದ್ದರು..

ಆದರೆ ಸುತ್ತ ಮುತ್ತಲು ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ಕಾರಣಕ್ಕೆ ಮನೆಗಳಿಗೂ ಕಟ್ಟಡಗಳಿಗೂ ಮತ್ತೆ ಅಲ್ಲಿ ಮಾಡುತ್ತಿರುವ ಹೊಸ ಲೇಔಟ್ ಗಳಿಗೆ ತುಂಬಾ ಸಮಸ್ಯೆಗಳು ಆಗುತ್ತಿವೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ..

ಒಟ್ಟಿನಲ್ಲಿ ಕಳೆದ ಬಾರಿಯು “ ಭೂಮಿ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದವರ ಮೇಲೆ ಕ್ರಮ ಆಗುತ್ತಾ” ಎಂಬ ಶೀರ್ಷಿಕೆಯ ಅಡಿಯಲ್ಲಿ ನಿಮ್ಮ ನ್ಯೂಸ್ 88 ಕನ್ನಡ ವಾಹಿನಿ ವಿವರವಾಗಿ ಸುದ್ದಿಯನ್ನ ಬಿತ್ತರ ಮಾಡಿತ್ತು ಇವತ್ತು ಕೂಡ ಮರಗಳ ಮಾರಣಹೋಮಗಳ ಜೊತೆಗೆ ಕೋಟಿ ಸಂಪತ್ತು ನಾಶ ಮಾಡಿದವರ ಮೇಲೆ ಕ್ರಮ ಯಾವಾಗ ಎಂದು ಸಾರ್ವಜನೇಕರು ಪ್ರಶ್ನೆ ಮಾಡಿದಾಗ ನಿಮ್ಮ ವಾಹಿನಿ ಧ್ವನಿ ಎತ್ತಿದೆ..! ಸೊ ಖಡಕ್ ಜಿಲ್ಲಾಧಿಕಾರಿಗಳು ಜಿಲ್ಲೆಗೆ ತಾಯಿಯ ಸ್ವರೂಪ ಜಿಲ್ಲೆಯ ಸಂಪತ್ತನ್ನ ಕಾಯೋ ಮಹಾ ತಾಯಿ ಮಹಿಳೆಯ ಸ್ಥಾನದಲ್ಲಿ ದಿವ್ಯ ಪ್ರಭು ಅವರು ಭೂ ತಾಯಿಯ ಗರ್ಭವನ್ನೇ ಸೀಳಿರುವವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಮತ್ತು ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ಯಾವ ರೀತಿ ಸೂಚನೆ ನೀಡುತ್ತಾರೆ ಎಂಬುದನ್ನ ಕಾದು ನೋಡಬೇಕಾಗಿದೆ..!

ಸ್ಪೆಷಲ್ ನ್ಯೂಸ್ ಬ್ಯುರೋ ನ್ಯೂಸ್ 88 ಕನ್ನಡ ಧಾರವಾಡ

Hot this week

ಹುಬ್ಬಳ್ಳಿಯಲ್ಲಿ ಆರೋಗ್ಯ ಕ್ರಾಂತಿಗೆ ಮುನ್ನುಡಿ; ಸೆ.19ಕ್ಕೆ KLE ಆಸ್ಪತ್ರೆ ಉದ್ಘಾಟಿಸಲಿರುವ ಅಮಿತ್ ಶಾ!

ಉತ್ತರ ಕರ್ನಾಟಕದ ಆರೋಗ್ಯ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಕೊಡುಗೆ ಸಿಕ್ಕಿದೆ. ಹುಬ್ಬಳ್ಳಿಯ...

ಆಂಟಿ ಜೊತೆ ಲವ್ವಿ-ಡವ್ವಿ; ಮದುವೆ ಮಾತು ನಂಬಿ ಹಣ ಕೊಟ್ಟ ನಟನಿಗೆ ರಾಡ್ ಏಟು!

ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರ...

ವಿಡಿಯೋ ಮಾಡಿಸಿ… ವೈರಲ್ ಆದ್ಮೇಲೆ ಕೇಸ್! ಟಿ.ನರಸೀಪುರ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಯೂಟ್ಯೂಬರ್ ಆರೋಪ

ಟಿ.ನರಸೀಪುರದಲ್ಲಿ ಗಣಪತಿ ಮೆರವಣಿಗೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ್ದ ಹೇಳಿಕೆಯ ವಿಡಿಯೋ...

₹50 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ: ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

ಧಾರವಾಡ: ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್...

ಹುಬ್ಬಳ್ಳಿ ತಾಲೂಕಿನಲ್ಲಿ ಎಟಿಎಂ ಕಳ್ಳರ ಹಾವಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ದೋಚಾಟ!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ...

Topics

ಇಂದು ಯಾವ ರಾಶಿಗೆ ಶುಭದಿನ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ನಿಮ್ಮ ರಾಶಿಭವಿಷ್ಯ!

ಇಂದಿನ ದಿನ ಯಾವ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಲಿದೆ? ಉದ್ಯೋಗ, ವ್ಯಾಪಾರ,...

ಅನಂತ್ ನಾಗ್​​ ಮೇಲೆ ನಡೆದಿತ್ತು ಕೊಲೆ ಯತ್ನ: ನಟ ಪಾರಾಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ...

ಹುಬ್ಬಳ್ಳಿ ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ...
spot_img

Related Articles

Popular Categories

spot_img
error: Content is protected !!