spot_img
Monday, July 20, 2026
23.7 C
Hubballi

“ಹುಬ್ಬಳ್ಳಿಯಲ್ಲಿ ರಾತ್ರಿ 2 ಗಂಟೆಯಾದರೂ ಪಬ್‌ಗಳು ಓಪನ್? ನಿಯಮ ಉಲ್ಲಂಘನೆ ಆದ್ರೂ ಕೂಡ ಅಧಿಕಾರಿಗಳ ಮೌನವೇಕೆ?”

ಹುಬ್ಬಳ್ಳಿಯಲ್ಲಿ ರಾತ್ರಿ 2 ಗಂಟೆ ಆದರೂ ಪಬ್ ಗಳು ಓಪನ್ ಖಾಕಿ ಭಯಲಿವಿಲ್ಲವೋ..?ಖಾಕಿ ಬಯಲಲ್ಲಿದೆಯೋ..?

ಹುಬ್ಬಳ್ಳಿ:ನಗರದಲ್ಲಿ ರಾತ್ರಿ 2 ಗಂಟೆಯಾದರೂ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾದ ಗೋಕುಲ್ ರಸ್ತೆಯಲ್ಲಿ icecube ಮತ್ತು bombay63 ಪಬ್‌ಗಳು ತೆರೆದಿರುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ನಿಗದಿತ ಸಮಯದ ನಂತರವೂ ಪಬ್‌ಗಳು ಕಾರ್ಯನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಇಷ್ಟೆಲ್ಲ ಆರೋಪಗಳು ಕೇಳಿ ಬಂದರು, ನಿಯಮ ಉಲ್ಲಂಘನೆ ಆದರೂ ಕೂಡ ಖಾಕಿ ಸರ್ಪಗಾವಲಿಗೆ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ..

ಸಂಬಂಧಪಟ್ಟ ಇಲಾಖೆಗಳ ಅನುಮತಿಯೊಂದಿಗೆ ನಡೆಯುತ್ತಿರುವ ಈ ಲೇಟ್ ನೈಟ್ ಪಾರ್ಟಿ ಮೋಜು ಮಸ್ತಿ ರಸ್ತೆಗಳ ಮೇಲೆ ಮಹಿಳೆಯರ ಜಗಳಗಳು ಮುಖ್ಯ ರಸ್ತೆಯ ಮೇಲೆ ಮದ್ಯ ಸೇವನೆ ಸಿಗರೇಟ್ ಬಳಸಿ ರಸ್ತೆಯ ಮೇಲೆ ಹೊಡೆದಾಟ ಬಡೆದಾಟ ನಡೆದರು ಖಾಕಿ ಸೈಲೆಂಟ್ ಯಾಕೆ ಎಂಬುದರ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.

ನಿಮ್ಮ ನ್ಯೂಸ್ 88 ಕರ್ನಾಟಕ ವಾಹಿನಿ ಕಳೆದ ಬಾರಿ ಪಬ್ ಗಳ ಕರ್ಮಕಾಂಡಗಳ ಬಗ್ಗೆ ವಿಡಿಯೋ ಸಮೇತ ಸುದ್ದಿ ಬಿತ್ತರ ಮಾಡಿ ಪೊಲೀಸ್ ಇಲಾಖೆ ಮತ್ತು ಸಂಬಂಧಿತ ಅಧಿಕಾರಿಗಳು ಈ ವಿಷಯ ಗಮನಕ್ಕೆ ತರಲಾಗಿತ್ತು ಆದರೆ ನಿಯಮ ಉಲ್ಲಂಘನೆ ಕಣ್ಣು ಮುಂದೆಯೇ ಕಂಡು ಬಂದರು ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ

ಅನ್ವಯಿಸುವ ನಿಯಮಗಳು
1.ಕರ್ನಾಟಕ ಸರ್ಕಾರ ಹಾಗೂ ಸ್ಥಳೀಯ ಆಡಳಿತ ನಿಗದಿಪಡಿಸಿರುವ ಪರವಾನಗಿ (Licence) ಷರತ್ತುಗಳನ್ನು ಪಬ್‌ಗಳು ಕಡ್ಡಾಯವಾಗಿ ಪಾಲಿಸಬೇಕು.

2.ಪರವಾನಗಿಯಲ್ಲಿ ಅನುಮತಿಸಿರುವ ಸಮಯದ ಹೊರತಾಗಿ ವ್ಯವಹಾರ ನಡೆಸಿದರೆ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದು.

3.ಶಬ್ದ ಮಾಲಿನ್ಯ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಸಂಬಂಧಿತ ನಿಯಮಗಳನ್ನೂ ಪಾಲಿಸುವುದು ಕಡ್ಡಾಯ.

4.ನಿಯಮ ಉಲ್ಲಂಘನೆ ಕಂಡುಬಂದರೆ ಎಚ್ಚರಿಕೆ, ದಂಡ, ಪರವಾನಗಿ ಅಮಾನತು ಅಥವಾ ಇತರ ಕಾನೂನು ಕ್ರಮ ಜರುಗಬಹುದು.

ಇಷ್ಟೆಲ್ಲ ನಿಯಮಗಳ ನಡುವೆ,ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತೆ ವೇಟ್ ಮಾಡುವುದರ ಜೊತೆಗೆ ಅವಳಿ ನಗರದಲ್ಲಿ  ಸಣ್ಣ ಪಾನ್ ಶಾಪ್ ಬಂದ ಮಾಡದೆ ಇದ್ದರೆ ಚಿಕ್ಕ ಹೋಟೆಲ್ ಬಂದ ಮಾಡದೆ ಇದ್ದರೆ ದಮ್ ಕೊಟ್ಟು ಬಂದ್ ಮಾಡಿಸುವ ಅಧಿಕಾರಿಗಳು ಇಂತಹ ಪಬ್ ಗಳು ಓಪನ್ ಆಗಿ ಕಾರ್ಯನಿರ್ವಹಿಸಿದರು ಕೂಡ ಯಾಕೆ ಕ್ರಮವಿಲ್ಲ…? ದೊಡ್ಡವರಿಗೆ ಒಂದು ನ್ಯಾಯ ಸಣ್ಣವರಿಗೆ ಒಂದು ನ್ಯಾಯ ಯಾಕೆ…? ಎಂಬುದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಪ್ರತಿಷ್ಠಿತ ಏರಿಯಾಗಳಲ್ಲಿ ಏನೇನು ನಡೀತಾ ಇದೆ ಏನೆಲ್ಲಾ ಸಿಗುತ್ತೆ ಪಬ್ ಗಳಲ್ಲಿ ಗಾಂಜಾ ಘಾಟಿನ ವಾಸನೆ ಇದೆಯಾ..? ಮಹಿಳೆಯರ ಸುರಕ್ಷತೆಗೆ ಕುರಿತು ಗಮನ ಯಾಕಿಲ್ಲ..?ಅಧಿಕಾರಿಗಳ ಪಾತ್ರವೇನು..?ಪೊಲೀಸ್ ಇಲಾಖೆ ಕಣ್ಣು ತಪ್ಪಿಸಿ ಇತರ ನಡೀತಾ ಇದೆಯಾ ಅಥವಾ ಕೈ ತಂಪಿಸಿ ನಡೀತಾ ಇದೆಯೋ…!ಎಲ್ಲವೂ ಅಧಿಕೃತವಾಗಿ ವಿಡಿಯೋ ಸಮೇತ ಮುಂದಿನ ಭಾಗದಲ್ಲಿ ನಿರೀಕ್ಷಿಸಿ…!

Hot this week

Hubli News: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಹೋರಾಟ…!

Hubli: ಉತ್ತರ ಕರ್ನಾಟಕ ಭಾಗಕ್ಕೆ ಅಭಿವೃದ್ಧಿಯಲ್ಲಿ ನಿರಂತರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ,...

ನವಲಗುಂದ ಟ್ಯಾಕ್ಸಿ ಸಂಘದ ಪ್ರತಿಭಟನೆಗೆ ದೇವರಾಜ ದಾಡಿಬಾವಿ ಬೆಂಬಲ..!

ನವಲಗುಂದ, ಜುಲೈ 6: ಟ್ಯಾಕ್ಸಿ ನಿಲ್ದಾಣಕ್ಕೆ ಶಾಶ್ವತ ಸ್ಥಳಾವಕಾಶ ಕಲ್ಪಿಸುವಂತೆ ಆಗ್ರಹಿಸಿ...

ಹಾವೇರಿಯಲ್ಲಿ ಮೋಡ ಬಿತ್ತನೆಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನಗಳಿಗೆ ಚಾಲನೆ

Haveri:ರಾಜ್ಯದಲ್ಲಿ ಮಳೆಯ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ಹಾವೇರಿ...

ನಾಳೆ ಅಕ್ಕಿ ಆಲೂರು ಗ್ರಾಮದ ಮಠದ ದೇವಾಲಯ ಉದ್ಘಾಟನೆ ಕಾರ್ಯಕ್ರಮದ ಪೂರ್ವಭಾವಿ ಸಭೆ

ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಅಕ್ಕಿ ಆಲೂರು ಗ್ರಾಮದ ಶ್ರೀಶೈಲ ಶಾಖಾ...

ಹುಬ್ಬಳ್ಳಿಯ income tax ಕಚೇರಿ ಬಳಿ ಭೀಕರ ರಸ್ತೆ ಅಪಘಾತ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಸಾವು..!

ಹುಬ್ಬಳ್ಳಿ:ನಗರದ incometax ಕಚೇರಿಯ ಮುಂದೆ ಡೀಸೆಲ್ ಟ್ಯಾಂಕರ್ ಹಾಗೂ ಸ್ಕೂಟಿ ನಡುವೆ...

Topics

ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ದಾಸ್ತನು ಮಾಡಿದ್ದ 25 ಗೋ ಗ್ಯಾಸ್ ಸೀಜ್…!

ಹುಬ್ಬಳ್ಳಿಯ ಸಿದ್ದೇಶ್ವರ ಪಾರ್ಕ್ ನಲ್ಲಿರುವ ಶಿವಸಾಗರ ಹೋಟೆಲ್ ನಲ್ಲಿ ಅನಧಿಕೃತವಾಗಿ ಸಂಗ್ರಹಿಸಿ...

HUBBALLI: ಕಾಳಸಂತೆಯಲ್ಲಿ ಗ್ಯಾಸ್ ಮಾರಾಟ; ನಗರದಲ್ಲೇ ಅತಿ ದೊಡ್ಡ ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ಅಡ್ಡೆ..!

ಹುಬ್ಬಳ್ಳಿ:ಗ್ಯಾಸ್ ಅಭಾವವನ್ನು ಬಂಡವಾಳ ಮಾಡಿಕೊಂಡ ಕೆಲ ದುರುಳರು ತಮ್ಮ ಸ್ವಂತ ಲಾಭಕ್ಕೆ...

ವಿನೋದ್ ಅಸೂಟಿ ನೇತೃತ್ವದಲ್ಲಿ ನವಲಗುಂದ ಪಟ್ಟಣದಲ್ಲಿ ಭಕ್ತರಿಗೆ ನೀರು ವಿತರಣೆ ಕಾರ್ಯಕ್ರಮ

ನವಲಗುಂದ: ಕಲಿಯುಗದ ಕಾಮಧೇನು, ಬೇಡಿದ ವರವನ್ನು ದಯಪಾಲಿಸುವಂತಹ ಶ್ರೀ ರಾಮಲಿಂಗ ಕಾಮದೇವರ...
spot_img

Related Articles

Popular Categories

spot_img
error: Content is protected !!