spot_img
Thursday, March 19, 2026
23.9 C
Hubballi

ದಾಂಡೇಲಿಯ ರೆಸಾರ್ಟ್ ಅಲ್ಲಿ ಶಾಸಕ N H ಕೋನರೆಡ್ಡಿ ಮಗನ ಅದ್ದೂರಿ ಮದುವೆ..!

ದಾಂಡೇಲಿ:ನವಲಗುಂದ ಶಾಸಕ ಎನ್ ಹೆಚ್ ಕೋನರೆಡ್ಡಿ ಅವರ ಸುಪುತ್ರ ನವೀನಕುಮಾರ ಕೋನರೆಡ್ಡಿ ಅವರ ಮದುವೆ ಸುಪಾ ಡ್ಯಾಮ್ ಬಳಿಯ ರೆಸಾರ್ಟ್ ಒಂದರಲ್ಲಿ ಅದ್ದೂರಿ ಆಗಿ ನಡೆಯಿತು..

ಕಳೆದ ಎರಡು ದಿನಗಳ ಹಿಂದೆ ಇಡಿ ಕುಟುಂಬವೇ ರೆಸಾರ್ಟ್ ಅಲ್ಲಿ ತಂಗಿದ್ದು ಹಳದಿ ಶಾಸ್ತ್ರದಲ್ಲಿ ವೆರಿ ಥ್ರಿಲ್ ಆಗಿ ವಧು ವರರು ಕಂಡು ಬಂದಿದ್ದು,ಡಿಜೆ ಗಾನ ಬಜಾನಾ ಮೋಜು ಮಸ್ತಿ ಎಲ್ಲವೂ ಕೂಡ ಜೋರಾಗಿ ಇತ್ತು ಜೊತೆಗೆ ನಿನ್ನೆ ಅದ್ದೂರಿಯಾಗಿ ಮದುವೆ ಕೂಡ ನೆರವೇರಿತು…!

ಚಕ್ಕಡಿ ದಾರಿಯ ಹರಿಕಾರ ರೈತ ಮಿತ್ರ್ ನವಲಗುಂದ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೋಯುತ್ತಿರುವ ಶಾಸಕ ಎನ್ ಹೆಚ್ ಕೋನರೆಡ್ಡಿ ಅವರು ತಮ್ಮ ಮಗನ ಮದುವೆಯನ್ನು ಡಿಸೆಂಬರ್ 7 ನೇ ತಾರೀಖು ಸಾಮೂಹಿಕ ವಿವಾಹದಲ್ಲಿ ಮಾಡುವುದಾಗಿ ಆಮಂತ್ರಣ ನೀಡಿದ್ದರು.ಅಲ್ಲದೆ ನನ್ನ ಮಗನ ಮದುವೆಯನ್ನು ಸಾಮೂಹಿಕವಾಗಿ ಮಾಡುವುದಾಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಕೂಡ ಹಂಚಿಕೊಂಡಿದ್ದಾರೆ.ಆದರೆ ಮಗನ ಮದುವೆ ರೆಸಾರ್ಟ್ ನಲ್ಲಿ ಗುಂಡು ತುಂಡು ಜೊತೆಗೆ ಅದ್ದೂರಿಯಾಗಿ ನಡೆಸಿ,ಸಾರ್ವಜನಿಕರಿಗೆ ಮಾತ್ರ ಸಾಮೂಹಿಕ ಮದುವೆಯಲ್ಲಿ ಮಾಡುವುದಾಗಿ ಬಿಂಬಿಸಿದ್ದಾರೆ..

ರೈತ ನಾಯಕನೆಂದು ಹೇಳಿಕೊಳ್ಳುವ ಶಾಸಕ ಎನ್ ಹೆಚ್ ಕೋನರೆಡ್ಡಿ ಅವರು ಯಾವ ಸಂಸ್ಕೃತಿಯಲ್ಲಿ ಮಗನ ಮದುವೆ ಮಾಡಿದ್ದಾರೆ ಮತ್ತು ಜನರ ಕಣ್ಣಿಗೆ ಕ್ಷೇತ್ರದ ಜನಕ್ಕೆ ದಾರಿ ತಪ್ಪಿಸುತ್ತಿದ್ದಾರೆ ಹೇಳುವುದು ಒಂದು ಮಾಡುವುದು ಇನ್ನೊಂದು ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ..

Hot this week

ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ದಾಸ್ತನು ಮಾಡಿದ್ದ 25 ಗೋ ಗ್ಯಾಸ್ ಸೀಜ್…!

ಹುಬ್ಬಳ್ಳಿಯ ಸಿದ್ದೇಶ್ವರ ಪಾರ್ಕ್ ನಲ್ಲಿರುವ ಶಿವಸಾಗರ ಹೋಟೆಲ್ ನಲ್ಲಿ ಅನಧಿಕೃತವಾಗಿ ಸಂಗ್ರಹಿಸಿ...

HUBBALLI: ಕಾಳಸಂತೆಯಲ್ಲಿ ಗ್ಯಾಸ್ ಮಾರಾಟ; ನಗರದಲ್ಲೇ ಅತಿ ದೊಡ್ಡ ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ಅಡ್ಡೆ..!

ಹುಬ್ಬಳ್ಳಿ:ಗ್ಯಾಸ್ ಅಭಾವವನ್ನು ಬಂಡವಾಳ ಮಾಡಿಕೊಂಡ ಕೆಲ ದುರುಳರು ತಮ್ಮ ಸ್ವಂತ ಲಾಭಕ್ಕೆ...

ವಿನೋದ್ ಅಸೂಟಿ ನೇತೃತ್ವದಲ್ಲಿ ನವಲಗುಂದ ಪಟ್ಟಣದಲ್ಲಿ ಭಕ್ತರಿಗೆ ನೀರು ವಿತರಣೆ ಕಾರ್ಯಕ್ರಮ

ನವಲಗುಂದ: ಕಲಿಯುಗದ ಕಾಮಧೇನು, ಬೇಡಿದ ವರವನ್ನು ದಯಪಾಲಿಸುವಂತಹ ಶ್ರೀ ರಾಮಲಿಂಗ ಕಾಮದೇವರ...

ಧಾರವಾಡದಲ್ಲಿ ಉದ್ಯೋಗಾಂಕ್ಷಿಗಳ ಹೋರಾಟ ಬೆನ್ನಲ್ಲೇ 56 ಸಾವಿರ ಹುದ್ದೆ ಭರ್ತಿಗೆ ಮುಂದಾದ ಸಿದ್ದರಾಮಯ್ಯ

ಧಾರವಾಡ (ಫೆಬ್ರವರಿ 24): ಕಳೆದ ಕೆಲವು ದಿನಗಳಿಂದ ಧಾರವಾಡದಲ್ಲಿ (Dharwad) ಸರ್ಕಾರಿ...

ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಪಂದ್ಯ ನಡಿತಿರೋದು ಖುಷಿಯಿದೆ; ಪಡಿಕ್ಕಲ್

ನಾಳೆಯಿಂದ ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​ ಪಂದ್ಯ ಪ್ರಾರಂಭಗೊಳ್ಳಲಿದ್ದು ಈ ಕುರಿತು ಕರ್ನಾಟಕ...

Topics

ಹುಬ್ಬಳ್ಳಿಯ ಸಂತೋಷ ಆರ್ ಶೆಟ್ಟಿಗೆ ‘ಶ್ರೀ ಮಂತ್ರಾಲಯ ಪರಿಮಳ’ ಪ್ರತಿಷ್ಠಿತ ಪ್ರಶಸ್ತಿ..!

ಹುಬ್ಬಳ್ಳಿ: ಸಮಾಜ ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಹುಬ್ಬಳ್ಳಿ ನಿವಾಸಿ ಸಂತೋಷ...

ಬೆಳಗಾವಿ | ಅಕ್ರಮ ಗಣಿಗಾರಿಕೆ: ಕಲ್ಲೆಸೆದು ತಡೆದ ಮಹಿಳಾ ಅಧಿಕಾರಿ

ತಾಲ್ಲೂಕಿನ ಇನಾಂ ಬಡಸ್ ಗ್ರಾಮದ ಸರಹದ್ದಿನಲ್ಲಿ ಅಕ್ರಮ ಗಣಿಗಾರಿಕೆ ಸ್ಥಳದಲ್ಲಿ ಕಾರ್ಯಚರಣೆ...

ರಾಜ್ಯದ ಮರಳು ಸಂಪತ್ತು “Illegal sand mining” ದಂಧೆಕೋರರ ಪಾಲು, ಸರಕಾರದ ಮೌನ ನಡೆ,ಬೊಕ್ಕಸನಷ್ಟಕ್ಕೆ ಹೊಣೆ ಯಾರು?

ಹಾವೇರಿ :ರಾಜ್ಯದಲ್ಲಿ ಮರಳು ಗಣಿಗಾರಿಕೆ ಕಳೆದ 15 ವರ್ಷಗಳಿಂದ ನದಿ ಮತ್ತು...
spot_img

Related Articles

Popular Categories

spot_img
error: Content is protected !!