spot_img
Thursday, September 17, 2026
24.1 C
Hubballi

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ನಿಮ್ಮ NEWS88 KARNATAKA ಪ್ರಸ್ತುತಪಡಿಸುತ್ತಿದೆ “ಗಣಪತಿ ಗ್ರ್ಯಾಂಡ್ ಫೆಸ್ಟ್ – 2026”

ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ, ವಿನೂತನ ಪರಿಕಲ್ಪನೆ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಗಣೇಶೋತ್ಸವ ಸಮಿತಿಗಳಿಗೆ ನಿಮ್ಮ NEWS88 KARNATAKA ವತಿಯಿಂದ ವಿಶೇಷ ಬಹುಮಾನ.ನಿಮ್ಮ ಗಣಪತಿಯ ವೈಭವವನ್ನು ನಮಗೆ ತೋರಿಸಿ…ನಿಮ್ಮ ಸಂಭ್ರಮವನ್ನು ಕರ್ನಾಟಕಕ್ಕೆ ಪರಿಚಯಿಸಿ!

ಗಣೇಶ ಚತುರ್ಥಿ ಅಂದ್ರೆ ಭಕ್ತಿ, ಸಂಭ್ರಮ, ಸಡಗರ… ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ. ಆದರೆ ಹಬ್ಬದ ನೆಪದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳು, ನಶೆ, ಗಾಂಜಾ–ಡ್ರಗ್ಸ್ ಸೇವನೆ, ಮೋಜು–ಮಸ್ತಿ ನಂತರದ ಗುಂಪು ಘರ್ಷಣೆ, ಚಾಕು–ಚೂರಿ ದಾಳಿ ಹಾಗೂ ಅಮೂಲ್ಯ ಜೀವಗಳು ಬಲಿಯಾಗುವ ಘಟನೆಗಳು ನಮ್ಮ ಸಮಾಜಕ್ಕೆ ದೊಡ್ಡ ಸವಾಲಾಗಿವೆ. ಅವಳಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹಗಲು–ರಾತ್ರಿ ಶ್ರಮಿಸಿ ಕಟ್ಟುನಿಟ್ಟಿನ ಕಣ್ಗಾವಲು ಇಟ್ಟಿದ್ದರೂ, ಯುವಕರು ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಇದೇ ಉದ್ದೇಶದಿಂದ NEWS88 KARNATAKA ವತಿಯಿಂದ ನಶಾಮುಕ್ತ ಸಮಾಜ, ಯುವಕರ ಆರೋಗ್ಯ ಮತ್ತು ನಮ್ಮ ಸಂಸ್ಕೃತಿ–ಪರಂಪರೆಯ ಸಂರಕ್ಷಣೆಗಾಗಿ ವಿಶೇಷ ಅಭಿಯಾನದ ಭಾಗವಾಗಿ “ಗಣಪತಿ ಗ್ರ್ಯಾಂಡ್ ಫೆಸ್ಟ್ – 2026” ಆಯೋಜಿಸಲಾಗಿದೆ. ಹಬ್ಬವನ್ನು ನಶೆಯಲ್ಲಿ ಅಲ್ಲ… ಭಕ್ತಿಯಲ್ಲಿ ಆಚರಿಸೋಣ. ಮೋಜು–ಮಸ್ತಿಯಲ್ಲಿ ಅಲ್ಲ… ನಮ್ಮ ಸಂಸ್ಕೃತಿ ಮತ್ತು ಪ್ರತಿಭೆಯಲ್ಲಿ ಸಂಭ್ರಮಿಸೋಣ. ಯುವಕರು ಬದಲಾಗಲಿ… ಆರೋಗ್ಯದ ಕಡೆ ಗಮನ ಹರಿಸಲಿ… ನಮ್ಮ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಕೊಂಡೊಯ್ಯಲಿ. ಇದೇ NEWS88 KARNATAKAದ ಆಶಯ.

ಒಟ್ಟಿನಲ್ಲಿ ಗಣೇಶ ಚತುರ್ಥಿ ಅಂದ್ರೆ ಸಂಭ್ರಮ… ಭಕ್ತಿ… ಸಡಗರ… ಈ ಬಾರಿಯ ನಿಮ್ಮ ಗಣೇಶೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಲು NEWS88 KARNATAKA ಹೊತ್ತು ತಂದಿದೆ “ಗಣಪತಿ ಗ್ರ್ಯಾಂಡ್ ಫೆಸ್ಟ್ – 2026!” ನಿಮ್ಮ ಗಣಪತಿ ಮೂರ್ತಿಯ ಅದ್ಧೂರಿ ಅಲಂಕಾರ, ವಿಶೇಷ ಪರಿಕಲ್ಪನೆ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ, ನಿಮ್ಮ ಪ್ರತಿಭೆ ಮತ್ತು ಕ್ರಿಯೇಟಿವಿಟಿಯನ್ನು ಪ್ರದರ್ಶಿಸಿ. ಅತ್ಯುತ್ತಮ ಅಲಂಕಾರ ಹಾಗೂ ವಿನೂತನ ಕಾರ್ಯಕ್ರಮ ಆಯೋಜಿಸುವ ಗಣೇಶೋತ್ಸವ ಸಮಿತಿಗಳಿಗೆ NEWS88 KARNATAKA ವತಿಯಿಂದ ವಿಶೇಷ ಬಹುಮಾನ! ಹಾಗಾದರೆ ತಡವೇಕೆ? ನಿಮ್ಮ ಗಣಪತಿಯ ವೈಭವವನ್ನು ತೋರಿಸಿ… ನಿಮ್ಮ ಸಂಭ್ರಮವನ್ನು ಗ್ರ್ಯಾಂಡ್ ಆಗಿಸಿ… ಗೆಲ್ಲಿರಿ ವಿಶೇಷ ಬಹುಮಾನ! ಇದು ನಿಮ್ಮ ಗಣಪತಿಯ ಹಬ್ಬ… ಇದು ನಿಮ್ಮ ಗೆಲುವಿನ ವೇದಿಕೆ… “ಗಣಪತಿ ಗ್ರ್ಯಾಂಡ್ ಫೆಸ್ಟ್ – 2026” – NEWS88 KARNATAKA ಜೊತೆ!

ಗಣಪತಿ ಗ್ರ್ಯಾಂಡ್ ಫೆಸ್ಟ್ – 2026: NEWS88 ಕರ್ನಾಟಕ ನಶಾಮುಕ್ತ ಸಮಾಜಕ್ಕಾಗಿ… ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಒಂದು ವಿಶೇಷ ಅಭಿಯಾನ ಜೊತೆಗೆ ವಿನೂತನ ಹೆಜ್ಜೆ..

Hot this week

ಆಂಟಿ ಜೊತೆ ಲವ್ವಿ-ಡವ್ವಿ; ಮದುವೆ ಮಾತು ನಂಬಿ ಹಣ ಕೊಟ್ಟ ನಟನಿಗೆ ರಾಡ್ ಏಟು!

ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರ...

ವಿಡಿಯೋ ಮಾಡಿಸಿ… ವೈರಲ್ ಆದ್ಮೇಲೆ ಕೇಸ್! ಟಿ.ನರಸೀಪುರ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಯೂಟ್ಯೂಬರ್ ಆರೋಪ

ಟಿ.ನರಸೀಪುರದಲ್ಲಿ ಗಣಪತಿ ಮೆರವಣಿಗೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ್ದ ಹೇಳಿಕೆಯ ವಿಡಿಯೋ...

₹50 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ: ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

ಧಾರವಾಡ: ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್...

ಹುಬ್ಬಳ್ಳಿ ತಾಲೂಕಿನಲ್ಲಿ ಎಟಿಎಂ ಕಳ್ಳರ ಹಾವಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ದೋಚಾಟ!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ...

ಇಂದು ಯಾವ ರಾಶಿಗೆ ಶುಭದಿನ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ನಿಮ್ಮ ರಾಶಿಭವಿಷ್ಯ!

ಇಂದಿನ ದಿನ ಯಾವ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಲಿದೆ? ಉದ್ಯೋಗ, ವ್ಯಾಪಾರ,...

Topics

ಅನಂತ್ ನಾಗ್​​ ಮೇಲೆ ನಡೆದಿತ್ತು ಕೊಲೆ ಯತ್ನ: ನಟ ಪಾರಾಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ...

ಹುಬ್ಬಳ್ಳಿ ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ...

ಪಡಿತರ ಚೀಟಿ ತಿದ್ದುಪಡಿ, ಹಾಗೂ ಹೆಸರು ಸೇರ್ಪಡೆಗೆ 50 ರೂಪಾಯಿ ವಸೂಲಿ, ಇಲ್ಲದಿದ್ದರೆ ಕೆಲಸ ಆಗೋಲ್ಲ!

ಶಿಗ್ಗಾವಿ : ನೀವೇನಾದರೂ ನಿಮ್ಮ ರೇಷನ್ ಕಾರ್ಡ ನಲ್ಲಿ ಹೆಸರು ಬದಲಾವಣೆ,...
spot_img

Related Articles

Popular Categories

spot_img
error: Content is protected !!