spot_img
Thursday, September 17, 2026
24.1 C
Hubballi

200 ವರ್ಷಗಳ ಇತಿಹಾಸವಿರುವ ಬೇಡಿದ್ದೆಲ್ಲ ಕೊಡುವ ಸಿಂಧೂರ ಗಣಪ..

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಚಬ್ಬಿ ಗ್ರಾಮದಲ್ಲಿರುವ ಚಬ್ಬಿ ಕಣಪ್ಪ ಅಥವಾ ಸಿಂಧೂರ ಕಣಪ್ಪ ಎರಡು ನೂರು ವರ್ಷಗಳ ಇತಿಹಾಸವನ್ನು ಹೊಂದಿದ್ದು ಹಾಗೂ ಈ ಗಣಪನಕ್ಕೆ ವಿಶೇಷ ಇತಿಹಾಸವಿದೆ. 1827ರಲ್ಲಿ ತಮ್ಮಪ್ಪ ಎಂಬ ಕುಲಕರಣಿಗೆ ಸಂತಾನ ಭಾಗ್ಯ ಇಲ್ಲದ ಕಾರಣ ಕೃಷ್ಣನ್ ಇಂದ್ರ ಗುರುಗಳ ಮಾರ್ಗದರ್ಶನದಿಂದ ಈ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ಪ್ರತಿಷ್ಠಾಪನೆಯ ಆರು ತಿಂಗಳ ನಂತರ ಗಂಡು ಮಗು ಸಂತಾನವಾಯಿತು ಎಂದು ಈ ಚಬ್ಬಿ ಗಣಪನ ಪ್ರತಿಷ್ಠಾಪನೆ ಮುಂದುವರೆಯುತ್ತಾ ಬಂದಿದೆ ಕಳೆದೆರಡು ದಶಕಗಳಿಂದ ಈ ಸಿಂಧೂರ ಗಣಪತಿಯ ಪ್ರತಿಷ್ಠಾಪನೆ ನಡೆಯುತ್ತಾ ಬಂದಿದೆ.

ಈ ಗಣೇಶನ ವಿಶೇಷತೆ ಏನಂದರೆ ಸಿಂಧೂರ ಹಾಗೂ ಎಲ್ಲಾ ಗಣಪತಿ ಬಲಗೈಯಿಂದ ಆಶೀರ್ವದಿಸಿದರೆ ಈ ಗಣಪತಿಯ ಬಲಗೈಯಲ್ಲಿ ಮುರಿದ ಂತ ಹಾಗೂ ಎಡಗೈಯಲ್ಲಿ ಶಿವಲಿಂಗ ವಿರುವುದು ಹಾಗೂ ಉಳಿದೆರಡು ಕೈಯಲ್ಲಿ ಆಯುಧಗಳನ್ನು ಹಿಡಿದಿರುವುದು ಇಂತಹ ಗಣಪಗಳನ್ನು ನಾವು ಮೈಸೂರು ಹಾಗೂ ಇಂದೋರ್ಗಳ್ಳಲ್ಲಿ ಮಾತ್ರ ಕಾಣಬಹುದು.

ಪ್ರಾರಂಭದಲ್ಲಿ ಈ ಸಿಂಧೂರ ಗಣಪತಿಯ ಪ್ರತಿಷ್ಠಾಪನೆಯೂ ಕುಲಕರ್ಣಿಯ ಮನೆತನದವರು ಮಾತ್ರ ಪ್ರತಿಷ್ಠಾಪಿಸಲಾಗುತ್ತಿತ್ತು ಈಗ ಪಾಟೀಲ್ ಮನೆತನದವರು ಕೂಡ ಈ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಾರೆ 2026 ಆರರ ಪ್ರಕಾರ 11 ಮನೆಗಳಲ್ಲಿ ಪ್ರತಿಷ್ಠಾಪನೆ ಆಗಿದೆ. ಪ್ರತಿ ವರ್ಷ ಈ ಗಣಪತಿಯ ಗಾತ್ರವನ್ನು ಬಡಿಗೇರ್ ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಈ ಗಣಪ 21 ಇಂಚ್ ತಯಾರಿಸಲಾಗುತ್ತದೆ.

ಸಿಂಧೂರ ಗಣಪತಿಯ ವಿಸರ್ಜನೆಯನ್ನು ಕುಲಕರ್ಣಿ ಮನೆತನದವರು ಮೂರು ದಿನಕ್ಕೆ ಮಾಡಿದರೆ ಪಾಟೀಲ್ ಮನೆತನದವರು 5 ದಿನಗಳವರೆಗೂ ಗಣಪನನ್ನು ಕೂರಿಸಲಾಗುತ್ತಿದೆ ಹಾಗೂ ಪ್ರತಿದಿನ ಬರುವ ಭಕ್ತಾದಿಗಳಿಗೆ ಉಚಿತ ಪ್ರಸಾದವನ್ನು ನೀಡಲಾಗುತ್ತದೆ ಯಾವುದೇ ವಿಐಪಿ ದರ್ಶನ ನೀಡುವುದಿಲ್ಲ.

ಒಟ್ಟಾರೆ ಹೇಳುವುದಾದರೆ ಉತ್ತರ ಕರ್ನಾಟಕದಲ್ಲಿ ಬಹು ಫೇಮಸ್ ಆಗಿರುವ ಚಬ್ಬಿ ಗಣಪ್ಪ ನನ್ನು ನೋಡಲು ಕರ್ನಾಟಕದ ಮೂಲೆ ಮೂಲೆಯಿಂದಲೂ ಜನಸಾಗರ ಹರಿದು ಬರುತ್ತದೆ.

Hot this week

₹50 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ: ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

ಧಾರವಾಡ: ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್...

ಹುಬ್ಬಳ್ಳಿ ತಾಲೂಕಿನಲ್ಲಿ ಎಟಿಎಂ ಕಳ್ಳರ ಹಾವಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ದೋಚಾಟ!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ...

ಇಂದು ಯಾವ ರಾಶಿಗೆ ಶುಭದಿನ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ನಿಮ್ಮ ರಾಶಿಭವಿಷ್ಯ!

ಇಂದಿನ ದಿನ ಯಾವ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಲಿದೆ? ಉದ್ಯೋಗ, ವ್ಯಾಪಾರ,...

ಅನಂತ್ ನಾಗ್​​ ಮೇಲೆ ನಡೆದಿತ್ತು ಕೊಲೆ ಯತ್ನ: ನಟ ಪಾರಾಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ...

ಹುಬ್ಬಳ್ಳಿ ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ...

Topics

ಪಡಿತರ ಚೀಟಿ ತಿದ್ದುಪಡಿ, ಹಾಗೂ ಹೆಸರು ಸೇರ್ಪಡೆಗೆ 50 ರೂಪಾಯಿ ವಸೂಲಿ, ಇಲ್ಲದಿದ್ದರೆ ಕೆಲಸ ಆಗೋಲ್ಲ!

ಶಿಗ್ಗಾವಿ : ನೀವೇನಾದರೂ ನಿಮ್ಮ ರೇಷನ್ ಕಾರ್ಡ ನಲ್ಲಿ ಹೆಸರು ಬದಲಾವಣೆ,...

ಬೆಳಗಾವಿಯಲ್ಲಿ ಬೆಚ್ಚಿಬೀಳಿಸಿದ ಡಬಲ್ ಮ*ರ್ಡರ್: ಮಾಜಿ ಯೋಧ, ಪುತ್ರಿ ಬರ್ಬರ ಹ*ತ್ಯೆ

ಬೆಳಗಾವಿ: ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಗ್ರಾಮ ಪಂಚಾಯಿತಿ ಆವರಣದಲ್ಲೇ ಮಾಜಿ...
spot_img

Related Articles

Popular Categories

spot_img
error: Content is protected !!