ಹುಬ್ಬಳ್ಳಿ:ಗ್ಯಾಸ್ ಅಭಾವವನ್ನು ಬಂಡವಾಳ ಮಾಡಿಕೊಂಡ ಕೆಲ ದುರುಳರು ತಮ್ಮ ಸ್ವಂತ ಲಾಭಕ್ಕೆ ಕಾಳಸಂತೆಯಲ್ಲಿ ಗ್ಯಾಸ್ ಮಾರಾಟ ಮಾಡುತ್ತಿದ್ದಾರೆ.ಅದರಲ್ಲೂ ಹೈಟೆಕ್ ಗ್ಯಾಸ್ ರೆಫಿಲಿಂಗ್ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ನಡೀತಾ ಇದ್ದರು ಅಧಿಕಾರಿಗಳ ಗಮನಕ್ಕೆ ಇಲ್ಲವಾ ಎಂಬುದು ಅನುಮಾನಕ್ಕೆ ಕಾರಣವಾಗಿದೆ…
ಯಾವ ರೀತಿ ರೆಫಿಲಿಂಗ್ ನಡೆಯುತ್ತೆ..?ಹೇಗೆಲ್ಲ ನಡೆಯುತ್ತೆ…? ಎಷ್ಟು ಸಮಯಕ್ಕೆ ನಡೆಯುತ್ತೆ…? ಎಲ್ಲಿ ನಡೆಯುತ್ತೆ..? ಯಾರು ಅದರ ಕಿಂಗ್ ಪಿನ್ ಎಲ್ಲವನ್ನು ಬಿಚ್ಚಿಡಲಿದೆ ನಿಮ್ಮ ನ್ಯೂಸ್ 88 ಕರ್ನಾಟಕದಲ್ಲಿ….!
ಅತಿ ಶೀಘ್ರದಲ್ಲಿ ನಿರೀಕ್ಷಿಸಿ…!




