spot_img
Friday, September 18, 2026
30.1 C
Hubballi

‘ಪುರುಷರಿಗೂ ಪಿರಿಯಡ್ಸ್ ಬರಲಿ ಎಂದು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ’: ಶ್ರುತಿ ಹಾಸನ್

ನಟಿ ಶ್ರುತಿ ಹಾಸನ್ ಅವರು ಪಿರಿಯಡ್ಸ್ ವೇಳೆ ತಾವು ಅನುಭವಿಸುವ ನೋವು ಹಾಗೂ ಶೂಟಿಂಗ್ ಸೆಟ್‌ನಲ್ಲಿ ಎದುರಿಸಿದ ಅನುಭವಗಳನ್ನು ನಟಿ ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

PCOS ಸಮಸ್ಯೆಯಿಂದಾಗಿ ಪಿರಿಯಡ್ಸ್ ಸಮಯದಲ್ಲಿ ತೀವ್ರ ನೋವು ಎದುರಾಗುತ್ತದೆ ಎಂದು ಹೇಳಿದ ಶ್ರುತಿ, ವೃತ್ತಿಜೀವನದ ಆರಂಭದಲ್ಲಿ ಈ ವಿಚಾರವನ್ನು ನಿರ್ದೇಶಕರಿಗೆ ಹೇಳಲು ಮುಜುಗರವಾಗುತ್ತಿತ್ತು ಎಂದಿದ್ದಾರೆ. ಬಳಿಕ ತಮ್ಮ ಪರಿಸ್ಥಿತಿಯನ್ನು ನಿರ್ದೇಶಕರಿಗೆ ತಿಳಿಸಲು ಆರಂಭಿಸಿದಾಗ, ಶೂಟಿಂಗ್ ಸಂದರ್ಭದಲ್ಲೂ ತಂಡದಿಂದ ಹೆಚ್ಚಿನ ಸಹಕಾರ ಸಿಕ್ಕಿತು ಎಂದು ಹೇಳಿದ್ದಾರೆ.

ಇದೇ ವೇಳೆ ಪಿರಿಯಡ್ಸ್ ಬಗ್ಗೆ ಇರುವ ತಪ್ಪು ಕಲ್ಪನೆಗಳ ಕುರಿತು ಮಾತನಾಡಿದ ಶ್ರುತಿ, “ಪುರುಷರಿಗೂ ಪಿರಿಯಡ್ಸ್ ಬರಲಿ ಎಂದು ನಾನು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ. ಆಗ ಪಿರಿಯಡ್ ರಜೆಯನ್ನು ಕೆಲಸದ ಒಪ್ಪಂದದಲ್ಲೇ ಸೇರಿಸಬಹುದು” ಎಂದು ತಮಾಷೆಯಾಗಿ ಹೇಳಿದ್ದಾರೆ.

ಶ್ರುತಿ ಹಾಸನ್ ಅವರು ಮುಂದಿನ ದಿನಗಳಲ್ಲಿ ‘ಟ್ರೈನ್’, ‘ಆಕಾಶಮಲ್ಲೋ ಒಕ ತಾರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Hot this week

ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು? ಆದಾಯ ತೆರಿಗೆ ನಿಯಮಗಳು ಏನು ಹೇಳುತ್ತವೆ?

Income Tax rules: ಮನೆಯಲ್ಲಿ ನಗದು ಇಡುವುದಕ್ಕೆ ಯಾವುದೇ ನಿರ್ದಿಷ್ಟ ಮಿತಿಯಿಲ್ಲದಿದ್ದರೂ,...

ಏಕಾಏಕಿ ನಟನೆಯಿಂದ ದೂರ ಸರಿಯಲು ಅನಂತ್ ನಾಗ್ ನಿರ್ಧಾರ! ಕಾರಣ?

ಕನ್ನಡ ಚಿತ್ರರಂಗದ ಹಿರಿಯ ನಟ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತ್...

ಕೊಳೆತ ಕೊಬ್ಬರಿಯ ಅಕ್ರಮ ದಂಧೆ? ಜನರ ಆರೋಗ್ಯದ ಜೊತೆ ಚೆಲ್ಲಾಟದ ಆರೋಪ

ಹುಬ್ಬಳ್ಳಿ: ಕೊಳೆತ ಹಾಗೂ ಗುಣಮಟ್ಟ ಕಳೆದುಕೊಂಡ ಕೊಬ್ಬರಿಯನ್ನು ಸಂಗ್ರಹಿಸಿ, ವಿಂಗಡಿಸಿ ಅಕ್ರಮವಾಗಿ...

ಇಂದು ಈ 12 ರಾಶಿಗಳಿಗೆ ಹೇಗಿದೆ ದಿನ? ಉದ್ಯೋಗ, ಹಣ, ಕುಟುಂಬ ಮತ್ತು ವ್ಯವಹಾರದಲ್ಲಿ ಏನಿದೆ ಫಲ?

ಸೆಪ್ಟೆಂಬರ್ 18, 2026ರ ದಿನ ನಿಮ್ಮ ರಾಶಿಗೆ ಹೇಗಿರಲಿದೆ? ಉದ್ಯೋಗ, ವ್ಯವಹಾರ,...

Topics

Award For Farmer: ಕೃಷಿಯಲ್ಲಿ ನಿಮ್ಮ ಸಾಧನೆ ವಿಭಿನ್ನವಾಗಿದೆಯಾ? ಹಾಗಿದ್ರೆ ಈ ಪ್ರಶಸ್ತಿಗೆ ಇಂದೇ ಅರ್ಜಿ ಸಲ್ಲಿಸಿ!

ಧಾರವಾಡ: ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಸಾಧನೆ ಮಾಡಿ, ಹೊಸ ತಂತ್ರಜ್ಞಾನ ಅಳವಡಿಸಿಕೊಂಡು...

ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ‘! ದೂರು-ಪ್ರತಿದೂರು ದಾಖಲು

ಉತ್ತರ ಕನ್ನಡ: ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ...
spot_img

Related Articles

Popular Categories

spot_img
error: Content is protected !!