spot_img
Thursday, September 17, 2026
24.1 C
Hubballi

‘ಲೋಹಿತ್‌’ ಎನ್ನುವ ಹೆಸರನ್ನು ‘ಪುನೀತ್’ ಎಂದು ಬದಲಿಸಿದ್ದು ಈ ಕಾರಣಕ್ಕೆ! ಆದರೂ ವಿಧಿ..

Puneeth rajkumar Real name: ಕನ್ನಡದ ಕಂದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರನ್ನು ಪ್ರೀತಿಯಿಂದ ಎಲ್ಲರೂ ಅಪ್ಪು ಎಂದು ಕರೆಯುತ್ತಾರೆ.. ಆದರೆ ಇವರ ಮೊದಲ ಹೆಸರು ಬೇರೆಯೇ ಆಗಿತ್ತು.. ಹಾಗಾದರೇ ಆ ಹೆಸರೇನು? ಬದಲಾಯಿಸಿದ್ದೇಕೆ? ಇಲ್ಲಿದೆ ಉತ್ತರ..

ಅಭಿಮಾನಿಗಳ ಆರಾಧ್ಯ ದೈವ ಅಪ್ಪು ಅಲಿಯಾಸ್‌ ಪುನೀತ್‌ ರಾಜ್‌ಕುಮಾರ್‌ ಹುಟ್ಟಿದಾಗಿನಿಂದಲೇ ಜನಪ್ರಿಯತೆ ಪಡೆದುಕೊಂಡರು.. ಸೂಪರ್ ಹಿಟ್‌ ನಟನ ಪುತ್ರನಾಗಿರುವುದರಿಂದ ಕನ್ನಡದ ಮೊದಲ ಸ್ಟಾರ್‌ ಕಿಡ್‌ ಪುನೀತ್‌‌ ಎಂದರೇ ಅತಿಶಯೋಕ್ತಿಯಲ್ಲ..

ಬಾಲ ಕಲಾವಿದನಾಗಿ ಮಿಂಚಿದ್ದ ಪುನೀತ್‌ ರಾಜ್‌ಕುಮಾರ್‌ ಅವರ ಮೊದಲ ಹೆಸರು ಲೋಹಿತ್..‌ ಅವರ ಮೊದಲ ಸಿನಿಮಾಗಳ ಟೈಟಲ್‌ ಕಾರ್ಡ್‌ಗಳಲ್ಲೆಲ್ಲ ಇದೇ ಹೆಸರೇ ಇತ್ತು.. ಆದರೆ ಅವರ ಮೊದಲ ಸಿನಿಮಾ ಅಪ್ಪು ಬಂದಾಗ ಅವರ ಹೆಸರು ಪುನೀತ್‌ ಎಂದು ಬದಲಾಗಿತ್ತು.. ಹಾಗಾದರೇ ಈ ಹೆಸರನ್ನು ಬದಲಾಯಿಸಿದ್ದೇಕೆ? ಕಾರಣ ಏನು? ..

ಪುನೀತ್‌ ಅವರಿಗೆ ಲೋಹಿತ್‌ ಎಂದು ಹೆಸರು ಇಡಲು ಕಾರಣ ಡಾ. ರಾಜ್‌ಕುಮಾರ್‌ ಅವರು ನಟಿಸಿದ್ದ ‘ಸತ್ಯ ಹರಿಶ್ಚಂದ್ರ’ ಸಿನಿಮಾ.. ಈ ಚಿತ್ರದಲ್ಲಿ ಸತ್ಯ ಹರಿಶ್ಚಂದ್ರನ ಮಗನ ಹೆಸರು ಲೋಹಿತಾಶ್ವ ಎಂದಾಗಿತ್ತು.. ಹೀಗಾಗಿ ಅದೇ ಹೆಸರನ್ನೇ ಪುನೀತ್‌ ಅವರಿಗೆ ಇಡಲಾಗಿತ್ತು.. ಈ ಬಗ್ಗೆ ದೊಡ್ಮನೆ ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದರು..

ʼ”ಲೋಹಿತ್‌” ಎನ್ನುವುದು ಅರ್ಧಾಯುಷ್ಯದ ಹೆಸರು.. ಪುನೀತ್‌ ಎಂದು ಮರುನಾಮಕರಣ ಮಾಡಿ ಇದರಿಂದ ಅವರಿಗೆ ಒಳ್ಳೆಯದಾಗುತ್ತೆ.. ಸಿನಿರಂಗದಲ್ಲೂ ಪ್ರಗತಿ ಸಾಧಿಸುತ್ತಾರೆ ಎಂದು ಹೇಳಿದ್ದರು.. ಅದರಂತೆ ಅಲ್ಲಿಂದ ಇಲ್ಲಿಯವರೆಗೂ ಅಪ್ಪು ಒಳ್ಳೆಯ ಸಾಧನೆ ಮಾಡುತ್ತಿದ್ದಾರೆ.. ಈ ಕಾರಣದಿಂದಾಗಿ ಅವರ ಹೆಸರನ್ನು ಲೋಹಿತ್‌ ಬದಲಾಗಿ ಪುನೀತ್‌ ಎಂದು ಇಡಲಾಗಿದೆ..ʼ ಎಂದಿದ್ದರು..
ದೊಡ್ಮನೆಯ ಕಣ್ಣು, ಅಭಿಮಾನಿಗಳ ಆರಾಧ್ಯ ದೈವ ಪುನೀತ್‌ ರಾಜ್‌ಕುಮಾರ್ ಬಾಲ್ಯದಿಂದಲೂ ಬಹುದೊಡ್ಡ ಹೆಸರನ್ನು ಪಡೆದುಕೊಂಡು ಬೆಳೆದವರು.. ಬರೀ 10ನೇ ವಯಸ್ಸಿಗೆ ಬಾಲ ನಟನಾಗಿ ರಾಷ್ಟ್ರಪ್ರಶಸ್ತಿ ಸ್ವೀಕಾರ ಮಾಡಿ ಸಾಧನೆಗೈದವರು.. ಬಳಿಕ ತೆರೆಮರೆಯಲ್ಲಿ ಕೆಲಸ ಮಾಡಿ ಬಳಿಕ ಅಪ್ಪು ಸಿನಿಮಾದಿಂದ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಮಿಂಚಿನ ಹೆಜ್ಜೆ ಇಟ್ಟ ಇವರಿಗೆ, ಅಲ್ಲಿಂದ ಅವರಿಗೆ ಯಶಸ್ಸು ಕೈ ಹಿಡಿದಿತ್ತು..

ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಪುನೀತ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಮಾಣಕ್ಕೂ ಇಳಿದಿದ್ದರು.. ಆದರೆ ವಿಧಿಯಾಟವೇ ಬೇರೆಯಾಗಿತ್ತು.. ಇಂದು ಅವರು ನಮ್ಮೊಂದಿಗಿಲ್ಲ..‌ ಆದರೆ ಅವರ ನೆನಪು ಮಾತ್ರ ಅಜರಾಮರ..

Hot this week

ಆಂಟಿ ಜೊತೆ ಲವ್ವಿ-ಡವ್ವಿ; ಮದುವೆ ಮಾತು ನಂಬಿ ಹಣ ಕೊಟ್ಟ ನಟನಿಗೆ ರಾಡ್ ಏಟು!

ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರ...

ವಿಡಿಯೋ ಮಾಡಿಸಿ… ವೈರಲ್ ಆದ್ಮೇಲೆ ಕೇಸ್! ಟಿ.ನರಸೀಪುರ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಯೂಟ್ಯೂಬರ್ ಆರೋಪ

ಟಿ.ನರಸೀಪುರದಲ್ಲಿ ಗಣಪತಿ ಮೆರವಣಿಗೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ್ದ ಹೇಳಿಕೆಯ ವಿಡಿಯೋ...

₹50 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ: ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

ಧಾರವಾಡ: ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್...

ಹುಬ್ಬಳ್ಳಿ ತಾಲೂಕಿನಲ್ಲಿ ಎಟಿಎಂ ಕಳ್ಳರ ಹಾವಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ದೋಚಾಟ!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ...

ಇಂದು ಯಾವ ರಾಶಿಗೆ ಶುಭದಿನ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ನಿಮ್ಮ ರಾಶಿಭವಿಷ್ಯ!

ಇಂದಿನ ದಿನ ಯಾವ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಲಿದೆ? ಉದ್ಯೋಗ, ವ್ಯಾಪಾರ,...

Topics

ಅನಂತ್ ನಾಗ್​​ ಮೇಲೆ ನಡೆದಿತ್ತು ಕೊಲೆ ಯತ್ನ: ನಟ ಪಾರಾಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ...

ಹುಬ್ಬಳ್ಳಿ ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ...

ಪಡಿತರ ಚೀಟಿ ತಿದ್ದುಪಡಿ, ಹಾಗೂ ಹೆಸರು ಸೇರ್ಪಡೆಗೆ 50 ರೂಪಾಯಿ ವಸೂಲಿ, ಇಲ್ಲದಿದ್ದರೆ ಕೆಲಸ ಆಗೋಲ್ಲ!

ಶಿಗ್ಗಾವಿ : ನೀವೇನಾದರೂ ನಿಮ್ಮ ರೇಷನ್ ಕಾರ್ಡ ನಲ್ಲಿ ಹೆಸರು ಬದಲಾವಣೆ,...
spot_img

Related Articles

Popular Categories

spot_img
error: Content is protected !!