spot_img
Thursday, September 17, 2026
24.1 C
Hubballi

ಕಳ್ಳ – ಪೊಲೀಸ್ ಆಟ … ನ್ಯೂಸ್ 88 ರಿಯಾಲಿಟಿ ಚೆಕ್’ನಲ್ಲಿ ಬಲೆಗೆ ಬಿದ್ರು ಪೊಲೀಸರು..!

ಹುಬ್ಬಳ್ಳಿ: ಮೊದಲೇ ಹು-ಧಾ ಮಹಾನಗರದಲ್ಲಿ ರಸ್ತೆಗಳು ಅನ್ನೋದು ಹದಗೆಟ್ಟು ಹೋಗಿವೆ. ಯಾವ ರಸ್ತೆಗೆ ಹೋದ್ರು ಸಹಿತ ತಗ್ಗು-ಗುಂಡಿಗಳದ್ದೆ ಸಾಮ್ರಾಜ್ಯವಾಗಿದೆ. ಈ ನಡುವೆ ನಗರದಲ್ಲಿ ಧೂಳಿನ ಮಜ್ಜನವನ್ನು ವಾಹನ ಸವಾರರು ಎದುರಿಸುತ್ತಿದ್ದಾರೆ.

ಹೀಗಿರುವಾಗ ವಾಹನ ಸವಾರರಿಗೆ ಸಂಚಾರಿ ನಿಯಮದ ಪಾಠ ಮಾಡಬೇಕಾಗಿದ್ದ ಸಂಚಾರಿ ಪೊಲೀಸರೇ ವಾಹನ ಸವಾರರ ಜೊತೆಗೆ ಕಳ್ಳಾಟ ಆಡಿದ್ರೆ ಹೇಗೆ? ಹೌದು, ಇಂತಹದೊಂದು ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದ್ದು, ಕೆಲವೊಂದಿಷ್ಟು ಸಂಚಾರಿ ಪೊಲೀಸರು ಮಾಡುವ ಕಾರ್ಯಕ್ಕೆ ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರ ನಂಬಿಕೆ ಕಳೆಯುವ ಹಾಗೇ ಆಗಿದೆ.

ವಾಹನಗಳ ದಾಖಲಾತಿ ತಪಾಸಣೆ ನೆಪದಲ್ಲಿ ಸಂಚಾರಿ ಪೊಲೀಸರು ಹದಗೆಟ್ಟ, ಧೂಳಿನ ಮಧ್ಯೆ ವಾಹನಗಳನ್ನು ತಡೆದು ವಾಹನ ಸವಾರರಿಂದ ಹಣ ವಸೂಲಿಗೆ ಇಳಿದಿರುವ ದೃಶ್ಯಗಳು ನಿಮ್ಮ ನ್ಯೂಸ್ 88 ಕ್ಯಾಮರಾ ಕಣ್ಣಿಗೆ ಸೆರೆಯಾಗಿವೆ. ಹಾಗಿದ್ರೆ ಯಾವ ಠಾಣೆ? ಯಾವ ಸಿಬ್ಬಂದಿ? ಯಾವ ಸ್ಥಳ? ಎಷ್ಟು ಮೊತ್ತ? ಮಾತಿನ ಶೈಲಿ? ಸೇರಿದಂತೆ ಇಂಚಿಂತು ಮಾಹಿತಿಯನ್ನು ನಿಮ್ಮ ನ್ಯೂಸ್ 88 ಹೊರಹಾಕಲಿದೆ…

ನಿರೀಕ್ಷಿಸಿ ಅತಿ ಶೀಘ್ರದಲ್ಲಿ…

Hot this week

ಆಂಟಿ ಜೊತೆ ಲವ್ವಿ-ಡವ್ವಿ; ಮದುವೆ ಮಾತು ನಂಬಿ ಹಣ ಕೊಟ್ಟ ನಟನಿಗೆ ರಾಡ್ ಏಟು!

ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರ...

ವಿಡಿಯೋ ಮಾಡಿಸಿ… ವೈರಲ್ ಆದ್ಮೇಲೆ ಕೇಸ್! ಟಿ.ನರಸೀಪುರ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಯೂಟ್ಯೂಬರ್ ಆರೋಪ

ಟಿ.ನರಸೀಪುರದಲ್ಲಿ ಗಣಪತಿ ಮೆರವಣಿಗೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಧನಂಜಯ್ ನೀಡಿದ್ದ ಹೇಳಿಕೆಯ ವಿಡಿಯೋ...

₹50 ಲಕ್ಷ ಲಂಚಕ್ಕೆ ಬೇಡಿಕೆ ಆರೋಪ: ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ

ಧಾರವಾಡ: ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್...

ಹುಬ್ಬಳ್ಳಿ ತಾಲೂಕಿನಲ್ಲಿ ಎಟಿಎಂ ಕಳ್ಳರ ಹಾವಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ದೋಚಾಟ!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ...

ಇಂದು ಯಾವ ರಾಶಿಗೆ ಶುಭದಿನ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ನಿಮ್ಮ ರಾಶಿಭವಿಷ್ಯ!

ಇಂದಿನ ದಿನ ಯಾವ ರಾಶಿಯವರಿಗೆ ಹೊಸ ಅವಕಾಶಗಳನ್ನು ತರಲಿದೆ? ಉದ್ಯೋಗ, ವ್ಯಾಪಾರ,...

Topics

ಅನಂತ್ ನಾಗ್​​ ಮೇಲೆ ನಡೆದಿತ್ತು ಕೊಲೆ ಯತ್ನ: ನಟ ಪಾರಾಗಿದ್ದು ಹೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ...

ಹುಬ್ಬಳ್ಳಿ ಪುಷ್ಕರಣಿ ವಿವಾದ: ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಧಾರವಾಡ, ಸೆಪ್ಟೆಂಬರ್ 16: ಹುಬ್ಬಳ್ಳಿಯ ಅಸಾರ ಓಣಿಯಲ್ಲಿರುವ ಪುರಾತನ ಶ್ರೀ ಭವಾನಿ...

ಪಡಿತರ ಚೀಟಿ ತಿದ್ದುಪಡಿ, ಹಾಗೂ ಹೆಸರು ಸೇರ್ಪಡೆಗೆ 50 ರೂಪಾಯಿ ವಸೂಲಿ, ಇಲ್ಲದಿದ್ದರೆ ಕೆಲಸ ಆಗೋಲ್ಲ!

ಶಿಗ್ಗಾವಿ : ನೀವೇನಾದರೂ ನಿಮ್ಮ ರೇಷನ್ ಕಾರ್ಡ ನಲ್ಲಿ ಹೆಸರು ಬದಲಾವಣೆ,...
spot_img

Related Articles

Popular Categories

spot_img
error: Content is protected !!